Use APKPure App
Get ಕಿಟ್ಟೆಲ್ ಕನ್ನಡ ಗಾದೆಗಳು old version APK for Android
Kittel's Kannada Collection - Ferdinand Kittel Kannada proverbe Collection
ಫರ್ಡಿನೆಂಡ್ ಕಿಟ್ಟೆಲ್ ಅವರ ೪೦೦೦ ಕ್ಕೂ ಹೆಚ್ಚು ಕನ್ನಡ ಗಾದೆಗಳ ಸಂಗ್ರಹ ವನ್ನು ಇಲ್ಲಿ ನೀಡಲಾಗಿದೆ. ಫರ್ಡಿನೆಂಡ್ ಕಿಟೆಲ್ ಕನ್ನಡನಾಡು-ನುಡಿ ಸಾಹಿತ್ಯ ಇರುವವರೆವಿಗೂ ಕಿಟೆಲ್ ಹೆಸರೂ ಚಿರಸ್ಥಾಯಿ. ಕನ್ನಡ ನಿಘಂಟೊಂದನ್ನು ಪ್ರಕಟಿಸಿದ ಕಿಟ್ಟೆಲ್ ಅವರು ಗಾದೆಗಳ ಸಂಗ್ರಹಕಾರರಾಗಿಯೂ ದುಡಿದಿರುವುದು ಮಹತ್ತ್ವದ ವಿಷಯವಾಗಿದೆ. ಗಾದೆಯ ವಸ್ತುವ್ಯಾಪ್ತಿ ಅನಂತವಾದುದು.ಗಾದೆ ಜೀವನಕ್ಕೆ ಕೇವಲ ವ್ಯಂಜಕ ಮನರಂಜಕ ಸೂಕ್ತಿ ಮಾತ್ರವಲ್ಲ; ಅದು ಸಾರ್ಥಕ ಜೀವನಸೂತ್ರ ಹಾಗೂ ವಿವೇಕದ ದಾರಿದೀಪ. ಒಟ್ಟಾರೆ ಗಾದೆಗಳು ಮೂರ್ತಿಶಿಲ್ಪದಂತೆ ಸೂಕ್ಷ್ಮ ಹಾಗೂ ಸಂಕೀರ್ಣ ಸ್ವಭಾವವುಳ್ಳ ಸುಭಾಷಿತಗಳು. ಇದು ಕನ್ನಡ ಗಾದೆಗಳ ಸಂಗ್ರಹ ಆಪ್ಲಿಕೇಶನ್.Last updated on Aug 12, 2021
* Available Offline
* Share to Facebook / Twitter / Telegram etc.. provided
* 4000 + kannada proverbs of kittel
* ಕಿಟ್ಟೆಲ್ ಅವರ ೪೦೦೦ ಕ್ಕೂ ಹೆಚ್ಚು ಕನ್ನಡ ಗಾದೆಗಳ ಸಂಗ್ರಹ
Telechargé par
نسيم البحر
Nécessite Android
Android 6.0+
Catégories
Signaler
ಕಿಟ್ಟೆಲ್ ಕನ್ನಡ ಗಾದೆಗಳು
Kittel Kannada Proverbs5.0 by Vishaya Kannada
Aug 12, 2021