Use APKPure App
Get Namma Doddaballapur - ನಮ್ಮ ದೊಡ old version APK for Android
Namma Doddaballapur - ನಮ್ಮ ದೊಡ್ಡಬಳ್ಳಾಪುರ
Namma Doddaballapur - ದೊಡ್ಡಬಳ್ಳಾಪುರ ಜನತೆಗೆ ನಮಸ್ಕಾರಗಳು, ತಾಲ್ಲೂಕಿನ ಜನತೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಲಭ್ಯವಿರುವ ಸೇವಾ ಸೌಲಬ್ಯಗಳ ಮಾಹಿತಿಯನ್ನು ನಿರಂತರವಾಗಿ ಒದಗಿಸುವ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ನಮ್ಮ ದೊಡ್ಡಬಳ್ಳಾಪುರ ಮೊಬೈಲ್ ಅಪ್ಲಿಕೇಶನ್ಅನ್ನು ರೂಪಿಸಲಾಗಿದೆ. ಇದು ನಮ್ಮ ಸೀಮಿತ ಅವಕಾಶದ ಮಿತಿಯಲ್ಲಿ ಸಾರ್ವಜನಿಕರಿಗೆ ಮಾಹಿತಿ ಸೇವೆಗಳನ್ನು ಒದಗಿಸುವ ವೇದಿಕೆಯಾಗಿರುತ್ತದೆ. ಕ್ರಮೇಣವಾಗಿ ನಮ್ಮ ದೊಡ್ಡಬಳ್ಳಾಪುರ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಕೆದಾರರಿಗೆ ಉಪಯುಕ್ತವಾಗುವ ರೀತಿಯಲ್ಲಿ ಅಭಿವೃದ್ದಿಪಡಿಸಲಾಗುವುದು. ಇದೊಂದು ವಿನೂತನ ಪ್ರಯತ್ನವಾಗಿದ್ದು ಬಳಕೆದಾರರು, ತಾಲ್ಲೂಕಿನ ಜನ ನಾಯಕರು, ಬುದ್ದಿಜೀವಿಗಳು, ಹಿತಚಿಂತಕರುಗಳು ನೀಡುವ ಸಲಹೆ ಮಾರ್ಗದರ್ಶನಗಳನ್ನು ಪಡೆದು ಕಾಲ ಕಾಲಕ್ಕೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗುವುದು. ದೀರ್ಘಾವಧಿಯಲ್ಲಿ ತಾಲ್ಲೂಕಿನ ಸಮಸ್ತ ನಾಗರೀಕ ಬಂಧುಗಳಿಗೆ ವೈಯಕ್ತಿಕವಾಗಿ ಪ್ರತಿ ಸೇವಾವ್ಯವಸ್ಥೆಯೊಂದಿಗೆ ಸಂಪರ್ಕ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ದೊಡ್ಡಬಳ್ಳಾಪುರದ ಜನತೆ ನಮ್ಮ ದೊಡ್ಡಬಳ್ಳಾಪುರ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಇದರ ಉಪಯುಕ್ತತೆ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.Last updated on Nov 17, 2021
Bug Fix
Telechargé par
Oussama Tom
Nécessite Android
Android 4.1+
Catégories
Signaler
Namma Doddaballapur - ನಮ್ಮ ದೊಡ
1.0 by Hashvatech Global Pvt Ltd
Nov 17, 2021